arbor vitae ಆರ್ಬರ್‍ ವೈಟೀ
ನಾಮವಾಚಕ

ಆರ್ಬರ್‍ ವೈಟೀ; ನಿತ್ಯಪರ್ಣಿ; ಸದಾಪರ್ಣಿ; ತುಜಾ ಎಂಬ ಕುಲಕ್ಕೆ ಸೇರಿದ ಹಲವು ಬಗೆಯ ನಿತ್ಯಹಸುರು ಗಿಡಗಳು ಮತ್ತು ಮರಗಳು.